ಭಾರತ ಕೂಡ ಕೋವಿಡ್ನಿಂತ ಮತ್ತು ಆರ್ಥಿಕ ಸಂಕಷ್ಟದಿಂದ ನಿರೀಕ್ಷೆಮೀರಿ ಚೇತರಿಕೆ ಕಾಣುತ್ತಿದೆ. ಪಿಡುಗು ಬಂದ ನಂತರ ಸರ್ಕಾರ ಘೋಷಿಸಿದ ಹಲವು ಆರ್ಥಿಕ ಪ್ಯಾಕೇಜ್ ಮತ್ತು ಸುಧಾರಣೆಗಳ ಮೂಲಕ ಆರ್ಥಿಕತೆ ಶಕ್ತಿಯುತವಾಗಿದೆ<br /><br />India too is recovering from the covid stand and economic hardship. The economy has been energized by the many economic package and reforms announced by the government after the disaster